ಚಿತ್ರರಂಗ, ರಾಜಕೀಯ ಗಣ್ಯರಿಗೆ ರವಿಮಾಮನಿಂದ ಪ್ರೀತಿಯ ಆಹ್ವಾನ | FILMIBEAT KANNADA

2019-05-15 3,456

ಕ್ರೇಜಿ ಸ್ಟಾರ್ ರವಿಚಂದ್ರನ್ ಈಗ ಮಗಳ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಆಮಂತ್ರಣ ಪತ್ರಿಕೆ ಹಂಚುವ ಕೆಲಸದಲ್ಲಿ ನಿರತರಾಗಿರುವ ರವಿಮಾಮ ಚಿತ್ರರಂಗದ ಮತ್ತು ರಾಜಕೀಯ ಗಣ್ಯರಿಗೆ ಮಗಳ ಮದುವೆಗೆ ಆಹ್ವಾನ ನೀಡುತ್ತಿದ್ದಾರೆ.


Kannada actor ravichandran invited to rocking star yash for his daughter wedding. His daughter Geetanjali and Ajay's wedding will be held on May 28 and 29th.